ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧನಂಜಯ್ ತಮ್ಮ ಗೆಳತಿ ಧನ್ಯತಾ ಅವರೋಂದಿಗೆ ದಾಂಪತ್ಯ ಜೀವನ ಶುರುಮಾಡಿದಾರೆ. ಅವರ ಆರತಕ್ಷೆತೆ ಅದ್ದೂರಿಯಾಗಿ ಟಾಲಾಗಿದೆ.

ಕಳೆದ ಕೆಲ್ವು ದಿನಗಳೆಂದು ಮದುವೆ ಶಾಸ್ತ್ರಗಳು ನಡೆಯುತ್ತವೆ. ಮೆಹೆಂದಿ, ಸಂಗೀತ್ ಕಾರ್ಯಕಾರ್ಯಗಳು ನಡೆಯುತ್ತವೆ, ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ವಿವಾಹ ಜರೆಯಾಗಿತೆ.
ಆರತಕ್ಷೆತೆ ಕಾರ್ಯಕೀಯಾಗಿ ಸಾಕಾಷ್ಟ ಗಣ್ಯರು, ಅಭಿಮಾನಿಗಳು ಹಾಜರಾಗಿ ಜೋಡಿಗೆ ಶುಭ ಹಾರೈಸಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ಸ್ನಲ್ಲಿ ಧನು-ಧನ್ಯಾ ಮಿಂಚಿದರು. ಅದ್ದೂರಿ ವೇದಿಕೆಯಲ್ಲಿ ಆರತಕ್ಷೆತೆ ಕಾರ್ಯಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಗಂಟೆಗೆ ಶುರುವಾದ ರಿಸೆಪ್ಷನ್ ರಾತ್ರಿ 10 ಗಂಟೆಗೆ ಮುಕ್ತಾಯವಾಯಿತು. ರಾಜಕೀಯ ಮುಖಂಡರು, ಸಿನೀಮಾ ತಾರೆಯರು ಹಾಜರಾಗಿ ಶುಭ ಹಾರೈಸಿದ್ದಾರೆ. ಅತಿಥಿಗಳು, ಅಭಿಮಾನಿಗಳೆ ಭರ್ಜರಿ ಊಟದ ವ್ಯವಸ್ಥೆ ಸಹ ಆಗಿತ್ತು.
ಇನ್ನು ಈ ಆಕ್ಟರ್ ಡಾಕ್ಟರ್ ಜೋಡಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಯದುವೀರ್, ಮಾಜಿ ಸಂಸದ ಶ್ರೀರಾಮುಲು ಸೇರಿದಂತೆ ರಾಜಕೀಯ ಮುಖಂಡರು ಆಗಮಿಸಿ ಹರಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ nammakannadadhwani.com ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.